#kgf #kgf2 #rocky #KrishnaGRao #KGFthatha #yash <br /> <br />Due to health issues KGF fame actor Krishna g rao died. After KGF series his new movie nano narayanappa is getting ready for release. <br /> <br />ನಾಯಕನಾಗಿ ನಟಿಸಿದ್ದ ಚಿತ್ರ ರಿಲೀಸ್ ಗೂ ಮೊದಲೇ ಕೆಜಿಎಫ್ ನಟನ ದುರಂತ ಅಂತ್ಯ. ಕೆಜಿಎಫ್ ತಾತ ಖ್ಯಾತಿಯನ್ನು ಕೃಷ್ಣ ಜಿ ರಾವ್ ಇನ್ನಿಲ್ಲವಾಗಿದ್ದಾರೆ. ಅವರೇ ನಾಯಕರಾಗಿದ್ದ ನ್ಯಾನೋ ನಾರಾಯಣಪ್ಪ ಸಿನಿಮಾ ರಿಲೀಸ್ ಆಗಿರಲಿಲ್ಲ.